ಗುಪ್ತ ರೋಗಗಳು ಎಂದರೇನು?
ಗುಪ್ತ ರೋಗಗಳು ಅಂದರೆ, ಸಾಮಾನ್ಯವಾಗಿ ಲೈಂಗಿಕ ಜೀವನದಲ್ಲಿ ಕಾಣಿಸುವ ಕೆಲವು ಸಮಸ್ಯೆಗಳು. ಇವುಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಆಗದೆ ಇರುವುದರಿಂದ ಈ ತರಹದ ಸಮಸ್ಯೆಗಳನ್ನು ಗುಪ್ತ ರೋಗಗಳು ಎನ್ನುವರು.
ಗುಪ್ತ ರೋಗಗಳು ಯಾವ ವಯಸ್ಸಿನಲ್ಲಿ ಕಂಡುಬರುತ್ತವೆ?
ಈ ತರಹದ ಸಮಸ್ಯೆಗಳು ಸಾಮಾನ್ಯವಾಗಿ 18 ರಿಂದ 45ನೇ ವಯಸ್ಸಿನಲ್ಲಿ ಕಂಡುಬರುತ್ತವೆ.
ಗುಪ್ತ ರೋಗಗಳ ವಿಧಗಳು?
ಸಾಮಾನ್ಯವಾಗಿ ಶಿಶ್ನ ಚಿಕ್ಕದಿರುವುದು, ನಿಮಿರುವಿಕೆ ಆಗದಿರುವುದು, ಬೇಗನೆ ಸ್ಖಲನ ಆಗುವುದು, ಆಸಕ್ತಿ ಕೊರತೆ ಅಥವಾ ನರಗಳ ದೌರ್ಬಲ್ಯತೆ ಕಂಡುಬರುವುದು. ಈ ತರಹ ಸಮಸ್ಯೆ ಇರುವವರು ಕೆಲವು ದುಷ್ಚಟಗಳಿಗೆ ಬಲಿಯಾಗಿರುತ್ತಾರೆ. ಸಾಮಾನ್ಯವಾಗಿ, ಅತಿಯಾದ ಹಸ್ಥಮೈಥುನ, ಸ್ವಪ್ನ ಸ್ಖಲನ ಅಥವಾ ಅತಿಯಾದ ಲೈಂಗಿಕ ಚಟುವಟಿಕೆಗಳಿಂದ ಶಿಶ್ನ ಚಿಕ್ಕ ದಾಗುವುದು, ನಿಮಿರುವಿಕೆ ಆಗದಿರುವುದು, ಬೇಗನೆ ಸ್ಖಲನ ಆಗುವುದು, ಆಸಕ್ತಿ ಕೊರತೆ ಅಥವಾ ನರಗಳ ದೌರ್ಬಲ್ಯತೆ ಕಂಡುಬರುವುದು.
ನೈಸರ್ಗಿಕ ಚಿಕಿತ್ಸೆ?
ಈ ತರಹದ ಸಮಸ್ಯೆಗಳಿಗೆ ನೈಸರ್ಗಿಕವಾದ ಚಿಕಿತ್ಸೆ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ರಾಸಾಯನಿಕ {Chemical} ಮಾತ್ರೆಗಳನ್ನು ರೂಢಿ ಮಾಡಿಕೊಂಡರೆ ಅದರಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಹ್ರುದ್ರೋಗಿಗಳು ಮಾತ್ರ ಯಾವುದೇ ಕಾರಣಕ್ಕೂ ರಾಸಾಯನಿಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಜೀವಾ ಹೋಮಿಯೋಪತಿಯಲ್ಲಿ, ನೈಸರ್ಗಿಕ ಚಿಕಿತ್ಸೆ ನೀಡಲಾಗುವುದು ಮತ್ತು ಹರ್ಬಲ್ ಔಷಧಿಗಳಿಂದ ಯಾವುದೇ ಅಡ್ಡ-ಪರಿಣಾಮ ಇರುವುದಿಲ್ಲ. ಇದರಲ್ಲಿ, BCIT, NST & IBT ತರಹದ 3 ಚಿಕಿತ್ಸೆಗಳನ್ನು ಕೊಡಲಾಗುವುದು. ಮೊದಲು, ಶಿಶ್ನದಲ್ಲಿನ ರಕ್ತ-ಸಂಚಾರ ನಿಯಮಿತಗೊಳಿಸುವ ಚಿಕಿತ್ಸೆ ನೀಡಲಾಗಿ, ಆಮೇಲೆ ನರಗಳಲ್ಲ್ಲಿ ಚೇತನತೆ ಉತ್ತೇಜನಕ್ಕಾಗಿ ಔಷಧಿ ಕೊಡಲಾಗುವುದು. ಕೊನೆಗೆ, ರೋಗನಿರೋಧಕ ಚಿಕಿತ್ಸೆ ಕೊಟ್ಟು, ಚಿಕಿತ್ಸೆ ಪೂರ್ಣಗೊಳಿಸಲಾಗುವುದು. ಸುಮಾರು 80 ರಿಂದ 90% ರೋಗಿಗಳಿಗೆ ಮೊದಲನೆ ಹಂತದ ಅಂದರೆ ಮೊದಲ 12ವಾರಗಳ ಚಿಕಿತ್ಸೆಯಲ್ಲೇ ಪೂರ್ತಿ ಪ್ರಮಾಣದ ಸುಧಾರಣೆ ಕಂಡುಬರುವುದು.
ಯಾವ ರೀತಿಯ ಔಷಧಿಗಳಿಂದ ಚಿಕಿತ್ಸೆ?
ಜೀವಾ ಹೋಮಿಯೋಪತಿಯಲ್ಲಿನ ಔಷಧಿಗಳು ಸಂಪೂರ್ಣ ಸೈಸರ್ಗಿಕವಾಗಿದ್ದು, ಯಾವುದೇ ಅಡ್ಡ-ಪರಿಣಾಮಗಳಿಗೆ ಅವಕಾಶ ಇರುವುದಿಲ್ಲ. ಈ ಚಿಕಿತ್ಸೆಯಲ್ಲಿ, ಅಶ್ವಗಂಧ, ಯೊಹಿಮ್ಬಿನಮ್, ಜಿನ್ಸೆನ್ಗ್, ದಾಮಿಯಾನ, ಸೆಲೆನಿಯಂ, ಲೈಕೋಪೋಡಿಯ್ಮ, ಬ್ರಾಹ್ಮಿ, ಮೊದಲಾದ ಔಷಧಗಳಿದ್ದು, ಟಾನಿಕ್ ಮತ್ತು ಮಸಾಜ್ ಎಣ್ಣೆಗಳನ್ನು ಕೂಡ ಒದಗಿಸಲಾಗುವುದು.
ಚಿಕಿತ್ಸೆ ದೊರಕುವ ಸ್ಥಳ?
ನಿಮ್ಮ ಹತ್ತಿರದ ಜೀವಾ ಹೋಮಿಯೋಪತಿ ಚಿಕಿತ್ಸಾ ಕೇಂದ್ರದ ವಿವರಗಳಿಗಾಗಿ ಕರೆ ಮಾಡಿ 9066675666
ಚಿಕಿತ್ಸೆಗೆ ಒದಕುವ ವೆಚ್ಚ?
12 ವಾರಗಳ (~3ತಿಂಗಳು) ಈ ಚಿಕಿತ್ಸೆಗೆ ಒದಕುವ ವೆಚ್ಚ ರೂ.3500 ರಿಂದ ರೂ.5500 ವರೆಗೆ ಇರಬಹುದು. ನಿಖರವಾದ ಈಗಿನ ವೆಚ್ಚ ತಿಳಿಯಲು ಕೆಳಗಿರುವ HELP ME ಬಟನ್ ಒತ್ತಿ.
ಆನ್ಲೈನ್ ಮೂಲಕ ಆರ್ಡರ್
ನೀವು ಆನ್ಲೈನ್ ಮೂಲಕ ಕೂಡ ಈ ಚಿಕಿತ್ಸೆಯ ಔಷಧಿಗಳನ್ನು ಪಡೆಯಬಹುದು. ನಿಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ, ಪ್ರಿಪೇಡ್ ಆರ್ಡರ್ ಮಾಡಿ. ಸಹಾಯಕ್ಕಾಗಿ 9066675666 ಗೆ ಕರೆ ಮಾಡಿ.